ಎಂ.ಟಿ.ಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ ಗೆ ಶಾಕ್ ನೀಡಿದ R ಅಶೋಕ್..! | Oneindia Kannada

2020-01-27 1,499

ಸಚಿವ ಸಂಪುಟ ವಿಸ್ತರಣೆಯ ಹಲವು ಗೊಂದಲಗಳ ನಡುವೆ, ಕಂದಾಯ ಸಚಿವ ಆರ್.ಅಶೋಕ್ ನಗರದಲ್ಲಿ ಈ ಸಂಬಂಧ ಹೇಳಿಕೆಯೊಂದನ್ನು ನೀಡಿದ್ದಾರೆ. ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಶೋಕ್, "ಮೊದಲು ನಮ್ಮ ಆದ್ಯತೆ ಏನಿದ್ದರೂ, ಅದು ಗೆದ್ದವರಿಗೆ" ಎನ್ನುವ ಮೂಲಕ, ಎಂ.ಟಿ.ಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ ಅವರಿಗೆ ಶಾಕ್ ನೀಡಿದ್ದಾರೆ.

Cabinet Expansion: Karnataka Revenue Minister R Ashok Statement On Lossed Candidates In The Assembly Bypoll.

Videos similaires